http://WWW.ENVIROFRIEND.IN
ENVIROFRIEND 5956289b01f27c0534b6cb95 False 277 14
OK
background image not found
Updates
2018-09-19T10:25:28
Plants as gifts in Ganesha Utsav Residents of Sri Pearl Park Apartment, Bangalore had organised a cultural programme for children on the occasion of Ganesha chaturti on 15th September. Children participated in the cultural event enthusiastically to entertain Lord Ganesha, family and friends. Another Speciality of the event was prize distribution. All the participants were honoured with saplings as prizes for participating. Children were happy to receive such priceless gifts.plants are the best gifts , that we can gift to our children. There were saplings of jasmine, hibiscus, tulasi, money plants, oleander, alovera and many other plants. We have great responsibility of making this planet safe and clean for our future generations. We are in need of growing more and more trees to save our planet and make it safe for coming generations. Plant trees and save our Earth.
2018-09-12T10:04:05
update image not found
ಗೌರಿ ಗಣೇಶ ಹಬ್ಬದಲ್ಲಿ ಉಡುಗೊರೆಯಾಗಿ ಸಸಿಗಳು ಗಣೇಶ ಚತುರ್ಥಿಯು ನಮ್ಮ ದೇಶದ ವಿಶಿಷ್ಟ ಹಬ್ಬ. ಜಾತಿ ಮತಗಳ ಬೇಧ ಮರೆತು ಸಕಲ ಸಿದ್ಧಿಗಾಗಿ ವಕ್ರತುಂಡನನ್ನು ಪ್ರಾರ್ಥಿಸುವ ವಿಶೇಷ ಹಬ್ಬ. ಇತ್ತೀಚಿನ ದಿನಗಳಲ್ಲಿ ಪರಿಸರ ಕಾಳಜಿ ಗಮನದಲ್ಲಿಟ್ಟುಕೊಂಡು ಜನರು ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಪೂಜಿಸುತ್ತಾರೆ. ಪಟಾಕಿ ಮದ್ದುಗಳನ್ನು ತ್ಯಜಿಸಿ ಪರಿಸರಕ್ಕೆ ಯಾವುದೇ ಹಾನಿಉಂಟಾಗದ ರೀತಿಯಲ್ಲಿ ಹಬ್ಬ ಆಚರಿಸುತ್ತಾರೆ. ಮತ್ತೊಂದು ವಿಶೇಷತೆಯೆಂದರೆ, ಭಕ್ತಾದಿಗಳಿಗೆ ಉಡುಗೊರೆಯಾಗಿ ಸಸಿಗಳನ್ನು ನೀಡಲಾಗುತ್ತಿದೆ. ಕನಕಾಂಬರ, ದಾಸವಾಳ, ಮಲ್ಲಿಗೆ, ಸೇವಂತಿಗೆ, ಕಣಗಲೆ, ನಂದಿಬಟ್ಟಲು, ತುಳಸಿ, ನಾಗಲಿಂಗ, ಪೇರಲೇ, ಕರಿಬೇವು ಮತ್ತಿತರೆ ಸಸಿಗಳನ್ನು ನೀಡಲಾಗುತ್ತಿದೆ. ಜನರ ಈ ಪರಿಸರ ಸ್ನೇಹಿ ಕಾರ್ಯಗಳಲ್ಲಿ ಪಾಲುದಾರರಾದ ಹೆಮ್ಮೆ ನಮಗಿದೆ. ಇದೆ ರೀತಿ ನಿಮ್ಮ ಸಭೆ ಸಮಾರಂಭಗಳಲ್ಲಿ ಸಸಿಗಳನ್ನು ಉಡುಗೊರೆಯಾಗಿ ನೀಡಿ. ನಮಗೆ ನೆಲೆ ನೀಡಿರುವ ಭೂತಾಯಿಯನ್ನು ರಕ್ಷಿಸುವ ಹೊಣೆ ನಮ್ಮದು.
2018-09-10T10:37:10
update image not found
ನಿಮ್ಮ ಸಮಾರಂಭಗಳಲ್ಲಿ ಉಡುಗೊರೆಯಾಗಿ ನಾಗಲಿoಗ ಸಸಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಗಳನ್ನು ದೇವರೆಂದು ಸತ್ಕರಿಸುತ್ತೇವೆ. ನಮ್ಮ ಸಮಾರಂಭಗಳಲ್ಲಿ ಅತಿಥಿಗಳನ್ನು ತಾಂಬೂಲ ಸಮೇತ ಬೀಳ್ಕೊಡುವುದು ಪದ್ಧತಿ. ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಅನಿವಾರ್ಯವಾಗಿರು ಸಂದರ್ಭದಲ್ಲಿ ಸಸಿಗಳನ್ನು ತಾಂಬೂಲವಾಗಿ ಕೊಡುವ ಪದ್ಧತಿ ರೂಢಿಯಾಗಿದೆ. ನಾಗಲಿಂಗ ಸಸ್ಯವು ಬಹು ವಿಶಿಷ್ಟ ಸಸ್ಯವಾಗಿದೆ.ಇದರ ಹೆಸರೆ ತಿಳಿಸುವಂತೆ ಶಿವಲಿಂಗಕ್ಕೆ ನಾಗರ ಹೆಡೆ ಆಸರೆಯಾಗಿರುವ ಆಕಾರದಲ್ಲಿ ಅದರ ಹೂಗಳಿರುತ್ತವೆ.ಈ ಸಸ್ಯವನ್ನು ಪೂಜ್ಯನೀಯವೆಂದು ನಂಬಲಾಗಿದೆ. ಮರದ ಸಾರಗಳನ್ನು ಅಧಿಕ ರಕ್ತದೊತ್ತಡ, ಗೆಡ್ಡೆಗಳು, ನೋವು ಮತ್ತು ಉರಿಯೂತದ ಚಿಕಿತ್ಸೆ ಗಾಗಿ ಬಳಸಲಾಗುತ್ತದೆ. ಇಂತಹ ಲಾಭದಾಯಕ, ಆಕರ್ಷಕ ಹೂಗಳುಳ್ಳ ಸಸಿಗಳನ್ನು ನಿಮ್ಮ ಬಾಂಧವರಿಗೆ ತಾಂಬೂಲವಾಗಿ ಕೊಡಿ. ಇದೇ ರೀತಿ ವಿವಿಧ ಹೂ ಹಣ್ಣುಗಳ ಸಸ್ಯಗಳನ್ನು ತಾಂಬೂಲವಾಗಿ ನೀಡಬಹುದು. ಆಸಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಗಿಡಗಳನ್ನು ಆರಿಸಿ ಕೊಂಡೊಯ್ದು ಪೋಷಿಸಬಹುದು. ಸಸಿ ಬೆಳೆದಂತೆ ನಿಮ್ಮ ಬಾಂಧವ್ಯವು ಬೆಳೆಯುತ್ತದೆ.ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಂಡ ತೃಪ್ತಿಯು ನಿಮ್ಮದಾಗುತ್ತದೆ.
2018-09-07T07:32:52
update image not found
Eco-friendly gifts to employees in Dell Organizations are the integral part of the society. Companies interact with society and have impact on the society. Dell corporation, Bangalore has organized Family Day to give a break to employees and to spend quality time with family and colleagues. To make the event further colorful and meaningful, Dell gifted plants as token of honour to all the employees. There were saplings of Jasmine, Crape jasmine, Oleander, Tulasi, Hibiscus, Aloevera, Basil plant, champak, black neem, money plant and many other plants. Dell stressed the need for growing more and more trees to save our environment and our planet. Employees and family were happy with the gifts. It is our duty to keep our planet healthy and beautiful.
2018-09-06T07:48:54
update image not found
Gifts in vehicle showroom. You cannot enjoy luxury unless you do your basic duties as a human being. 'You can buy bed but not sleep, You can buy house but not home, You can buy luxury, but not comfort. In same way you can buy a vehicle but not oxygen. Only trees are the source of oxygen. Fresh air, clean water, healthy food are the real luxurious in present world scenario. In this regard, Siddhanth Motars, Meghadooth Motars, Bangalore have come up with a noble deed. They are gifting a plant to customers who buy vehicles. We are glad that, we are suppling plants to them and we are part of this noble coz. We have to protect our environment and save our planet. This is our luxury, this is our comfort. Saving our environment and planet is our duty as human beings.
false